ಹಲೋ ಸರ‍್,
ನಾನು ೨೨ ವರ್ಷದ ಯುವಕ. ನಾನು ಕಳೆದ ೩ ವರ್ಷದ ಹಿಂದೆ ಅಂದರೆ ನಾನು ೧೮-೧೯ ವರ್ಷದವನಿರುವಾಗ ಒಬ್ಬ ಮುಷ್ಲಿಮ್ ವ್ಯಕ್ತಿಯ ಪರಿಚಯ ಆಯ್ತು. ಅವನಿಗೆ ೪೫-೫೦ ವರ್ಷ ವಯಸ್ಸು. ನಾನವನ ಸಹವಾಸದಿಂದ ಕಾಮದ ಬಗ್ಗೆ ತಿಳಿದುಕೊಂಡೆ. ಒಂದು ದಿನ ಅವನು ನನ್ನನ್ನು ಪೂರ್ತಿ ಬೆತ್ತಲೆ ಮಾಡಿ ಹಿಂದಿನಿಂದ ತಿಕಕ್ಕೆ ಸಂಭೋಗ ಮಾಡಿದ. ರಸವನ್ನು ಹೊರಗೆ ಬಿಟ್ಟ. ನಂತರ ಅವನಿಗೆ ನಾನೂ ಮಾಡಿದೆ. ಹೀಗೆ ದಿನಾ ಮಾಡುತ್ತಿದ್ದೆವು. ಅವನು ರಸವನ್ನು ನನ್ನ ಗುದದ ಒಳಗೇ ಬಿಡುತ್ತಿದ್ದ.
ಅವನೊಬ್ಬ ಸಲಿಂಗ ಕಾಮಿ ಎಂದು ತಿಳಿದು ಬಂತು. ನನ್ನ ತರನೇ ಬೇರೆ ಹುಡುಗರಿಗೂ ಮಾಡಿದ್ದಾನೆ. ಇದು ತಿಳಿದ ನಂತರ ಬೇಸರವಾಗಿ ಇದನ್ನೆಲ್ಲಾ ಬಿಟ್ಟು ಬಿಟ್ಟೆ. ನಂತರ ಅವನನ್ನು ಸಂಪರ್ಕಿಸಲಿಲ್ಲ. ಇದೆಲ್ಲಾ ನಡೆದು ೨-೩ ವರ್ಷ ಆಯ್ತು.
ಇದರಿಂದ ಏನಾದರೂ ತೊಂದರೆ ಆಗುತ್ತೇನೋ ಅಂತ ತುಂಬಾ ಭಯ ಆಗ್ತಿದೆ. ಆದರೆ ಆ ರೀತಿ ಆದ ನಂತರ ನಾನು ಯಾರೊಂದಿಗೂ ಸಂಭೋಗ ಮಾಡಿಲ್ಲ. ಹೇಳಿ ಮೇಡಮ್, ಏನಾದ್ರೂ ತೊಂದರೆ ಆಗುತ್ತಾ ? ನನಗೆ ಸೆಕ್ಸ್ ಅಂದ್ರೆ ತುಂಬಾ ಇಷ್ಟ. ಆದ್ದರಿಂದ ದಿನಾಲು ನಾನು ಹಸ್ತ ಮೈಥುನ ಮಾಡಿಕೊಳ್ತೀನಿ. ಇದರಿಂದ ಏನಾದರೂ ತೊಂದರೆ ಆಗುತ್ತಾ ?
ಉತ್ತರ : ಆ ವ್ಯಕ್ತಿ ಹಾಗೆ ನಿಮ್ಮನ್ನು ಬಳಸಿಕೊಂಡಿದ್ದು ತುಂಬಾ ತಪ್ಪು. ಗುದ ಸಂಭೋಗದಿಂದ ಏಯ್ಡ್ಸ್‌ನಂತಹ ಕಾಯಿಲೆಗಳು ಸರಳವಾಗಿ ಹರಡುವ ಸಾಧ್ಯತೆ ಇದೆ. ಆದರೆ ೨-೩ ವರ್ಷವಾಗಿದ್ದು ನಿಮಗೆ ಏನೂ ತೊಂದರೆ ಆಗಿಲ್ಲವೆಂದರೆ ಭಯ ಪಡುವ ಅಗತ್ಯ ಇಲ್ಲ. ಬೇಕಾದರೆ ಒಮ್ಮೆ ರಕ್ತದ ಪರೀಕ್ಷೆ ಮಾಡಿಸಿಕೊಂಡು ನಿರುಮ್ಮಳರಾಗಿರಿ. ಇನ್ನು ಮುಂದೆ ಇಂತಹ ಕೆಲಸಕ್ಕೆ ಹೋಗಬೇಡಿ.
ಹಸ್ತ ಮೈಥುನದಿಂದ ಯಾವುದೇ ತೊಂದರೆ ಇಲ್ಲ. ಆದರೆ ಅತಿಯಾಗದಂತೆ ನೋಡಿಕೊಳ್ಳಿ.